Song Page - Lyrify.me

Lyrify.me

General by Kishor Lyrics

Genre: country | Year: 2020

ಅರಿಶಿನದ ಕೊಂಬು ಕಟ್ಟೆಂದು ಕೇಳಿದೆ ಇಂದು
ಸ್ವಲ್ಪ ತಡವಾಗಿದೆ ಕ್ಷಮಿಸು ನನ್ನನು ಎಂದೂ
ಈ ತಪ್ಪಿಗೆ ನಿನ್ನ ಜೊತೆ ಇರುವೆ ಎಂದೆಂದೂ
ಕಣ್ಣ ರೆಪ್ಪೆಯಾಗಿ ಕಾಯುತ ಜನುಮ ಜನುಮಕ್ಕೂ ನೀನೆ ಬೇಕೆಂದು